ಕನ್ನಡಕ್ಕೆ ಮತ್ತೊಂದು ಒಳ್ಳೆ ಸಿನಿಮಾ ಕೊಟ್ಟ ನಮ್ಮ ರೋರಿಂಗ್ ⭐ ಶ್ರೀ ಮುರುಳಿ... ✨💛❤️ director ಸೂರಿ. music Ajaneesh Loknath. ನಮ್ಮ ಹೆಮ್ಮಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂ ಕಥೆ ಪ್ರಶಾಂತ್ ನಿಲ್... 🙏🙏🙏🙏🙏🔥🔥🔥🔥🔥 box office 💣💣💣 ನಿಮ್ಮ ಅತ್ತಿರದ ಚಿತ್ರಮಂದಿರ ಗಳಲ್ಲೇ ಹೋಗಿ ಸಿನಿಮಾ ನೋಡಿ... 🙏🙏🙏🙏 don't miss it ... ✨❤️❤️❤️ jai bhuvaneshwari 💛❤