Most heart touching movie ever i seen in my life till today....ಈ ಚಿತ್ರದಲ್ಲಿ ಪ್ರತಿಯೊಬ್ಬರ ನಟನೆಯೂ ಅಧ್ಭುತ......ದಯವಿಟ್ಟು ಪ್ರತಿಯೊಬ್ಬರು ಈ ಚಿತ್ರವನ್ನ ತಪ್ಪದೆ ನೋಡಿ.....ಇಂತಹ ಅಧ್ಭುತ ಸಿನಿಮಾ ಮಾಡಿದ ಚಿತ್ರತಂಡದ ಪ್ರತಿಯೊಬ್ಬ ಸದಸ್ಯರಿಗು ನನ್ನ ವಂದನೆಗಳು....Every parents, youths must watch this movie....ಚಿತ್ರದ ಕ್ಲೈ ಮ್ಯಾಕ್ಸ ನಲ್ಲಿ ಬರುವ " ಓ ಒಲವೇ" ಹಾಡು ನೋಡಿ ಕಣ್ಣೀರು ಬರುತ್ತೆ...Hats off director sir.....