Reviews and other content aren't verified by Google
........................Inspired
Mukta
Review·1y
More options
ಇತ್ತೀಚೆಗೆ (ಕನ್ನಡ ಪ್ರೇಮಿಗಳು ಪರಭಾಷ ಚಿತ್ರದ ವ್ಯಾಮೋಹಕ್ಕೆ ಬಿದ್ದಿದ್ದಾರೆ ) ದಯವಿಟ್ಟು ಕನ್ನಡ ಸಿನಿಮಾವನ್ನ ಥಿಯೇಟರ್ ನಲ್ಲಿ ನೋಡಿ
ಒಳ್ಳೆಯ ಸಿನಿಮಾ ಬೆಳೆಸಿ ಹರಿಸಿ
ಅದ್ಭುತ ಪ್ರಯತ್ನ ಡಾರ್ಲಿಂಗ್ ಕೃಷ್ಣ ಸರ್ ಹಾಗೂ ಮಿಲನಾ ಮ್ಯಾಮ್ ನಿಮ್ಮ ತಂಡಕ್ಕೆ ಶುಭವಾಗಲಿ
ಮುಂದೆ ಇನ್ನೂ ಹೆಚ್ಚಿನ ನಿರೀಕ್ಷೆ ಇದೆ
junior ಪ್ರೇಮ ಲೋಕ 😍😍😍❤
Love Mocktail
Review·1y
More options
Feelings for old memories .,,.,
Dia
Review·1y
More options
ಅದ್ಭುತ ಕನ್ನಡ ಸಿನಿಮಾ ಪರ ಭಾಷೆಯವರು ಉತ್ತಮ ರೇಟಿಂಗ್ ಕೊಟ್ಟು ಬೆಂಬಲಿಸುವ ಕನ್ನಡದ ಹೆಮ್ಮೆಯ ಸಿನಿಮಾ