ಇನ್ನಿದು ಸಪ್ತ ಸಾಗರದಾಚೆ ಎಲ್ಲೋ ಅಲ್ಲ
ಭಾವನೆಗಳ ಸಮುದ್ರದೊಳಗೆ ನಮ್ಮಲ್ಲೇ...
ಇಡೀ ಸಿನಿಮಾ ಸ್ಲೋ ಇದ್ರು ನಂಗ್ ಒಂದ್ ನಿಮಿಷ ಕೂಡ ಸ್ಲೋ ಅನ್ನಿಸಲಿಲ್ಲ ,ಡ್ರಾಗ್ ಅನ್ನಿಸಲಿಲ್ಲ ಕಾರಣ ಆ ಭಾವಗಳ ಚಿತ್ರಣ ಹಾಗೆ ಇದ್ದರೆನೆ ಆಳಕ್ಕೆ ಇಳಿಯೋದು
ಚೆನ್ನಾಗಿಲ್ಲ ಅಂದವರ ಬೈಯ್ಯೊದಿಲ್ಲ ಅದವರ ಅಭಿರುಚಿ ಆದ್ರೆ ನಂಗೆ ಇದೊಂದು ಅದ್ಬುತ ಭಾವನೆಗಳ ಕಣಜ..
ಸಂಗಾತಿಯನ್ನು ಹುಚ್ಚು ಹುಚ್ಚಾಗಿ ಪ್ರೀತಿಸುವವರಿಗೆ ಖಂಡಿತ ಆಳಕ್ಕೆ ಇಳಿದು ಕಾಡುತ್ತದೆ