ಒಂದು ಉತ್ತಮ ಅನ್ನುವುದಿಕ್ಕಿಂತಾ ಅತ್ಯುತ್ತಮವಾದ ಚಿತ್ರ, ಕುಟುಂಬ ಸಮೇತರಾಗಿ ನೋಡುವಂತಹ ಸಮಾಜ ಮುಖಿ ಸಂದೇಶ ಹಾಗು ನಮ್ಮ ನಿಮ್ಮೆಲ್ಲರ ಮನೆಯಲ್ಲಿ ನಡೆಯುವ ಕಥಾ ಹಂದರ ಇರುವ ಚಿತ್ರ, ಆರಂಭದಿಂದ ಕೊನೆಯವರೆಗೂ ಒಂಚೂರು ಕೂಡಾ ಬೋರ್ ಅನಿಸಲೆ ಇಲ್ಲಾ, ಕೊನೆಯಲ್ಲಿ ಎಲ್ಲಾರ ಕಣ್ಣಲ್ಲಿ ನೀರ ಹನಿ ಕಂಡಿತಾ... ರಂಗಣ್ಣ, ನಾಣಿ, ರವಿಶಂಕರ್, ಚಿಕ್ಕಣ್ಣ ಒಬ್ಬರಿಗೊಬ್ಬರು ಮೀರಿದ ನಟನೆ,, ಒಂದು ಉತ್ತಮ ಚಿತ್ರವನ್ನ ಎಲ್ಲರೂ ಒಮ್ಮೆ ನೋಡಿ ಕನ್ನಡ ಚಿತ್ರರಂಗವನ್ನು ಬೆಳೆಸಿ,
ಅನಿಲ್ ಕುಮಾರ್ ಗೊಂದು ದೊಡ್ದ ಸಲಾಮ್...🙏🙏🙏🙏
ಝೀ5 ಓ ಟಿ ಟಿ ಯಲ್ಲಿ ಲಭ್ಯವಿದೆ ಎಲ್ಲರೂ ನೋಡಿ ಆನಂದಿಸಿ,