ಎಂಥಹ ಹಿಮ್ಮೇಳ. ಸಂಗೀತ ಮಾರಾಯ್ರೇ..ಹಾರರ್ ಸಿನೆಮಾ ದ ಹಿಮ್ಮೇಳ ದಂತೆ ಇಡೀ ಧಾರಾವಾಹಿಯಲ್ಲಿ ಕಿವಿ ಗಡಚಿಕ್ಕುವಂತೆ ಕೇಳ್ ಸ್ತಾ ಇದೆ. ಸಂಭಾಷಣೆ ನೇ ಕೇಳ್ಸಲ್ಲ. ಇಡೀ ಧಾರಾವಾಹಿಯಲ್ಲಿ ಸದಭಿರುಚಿಯ ಹಿಮ್ಮೇಳ ಸಂಗೀತವೇ ಇಲ್ಲ...ದ್ಡೋಹ್ಲುಆರಾವಾಹಿಯ ಎಲ್ಲ ರಸಗಳಿಗೂ ಒಂದೇ ತರಹದ ಹಿನ್ನೆಲೆ ಸಂಗೀತ... ಗುದ್ದಿದಂತೆ ಡಬ ಡಬ ಅಂತಷ್ಟೇ..ಯಾರವರು ಸಂಗೀತದ ಗಂಧ ಗಾಳಿ ಇಲ್ಲದ ಹಿನ್ನೆಲೆ ಸಂಗೀತ ಗಾರರು?