Reviews and other content aren't verified by Google
ಉತ್ತಮ ಸಿನಿಮಾ ಕೋಟ್ಟರೆ ಪೈರಸಿ ನಡುವೆಯೂ ಗೆಲುವುತ್ತೆ ಅನ್ನೋದಕ್ಕೆ ಒಂದು ಉದಾಹರಣೆ ಪೈಲ್ವಾನ್ ಸಿನಿಮಾ 💝💐🕉️
Pailwaan
Review·5y
More options
ಆಲ್ ಟೈಮ್ ಸೂಪರ್ ಹಿಟ್ಸಿ, ಸಿಲ್ವರ್ ಜ್ಯೂಬ್ಲಿ ಸಿನಿಮಾ ಜೋಗಿ 💝😍💐
ಪ್ರೇಮ್ ಹಾಗೂ ಡಾ||ಶಿವರಾಜ್ ಕುಮಾರ್ ಸರ್ ಗೆ ವಂದನೆಗಳು. ನಾನು ಈ ಸಿನಿಮಾವನ್ನು ನಾಲ್ಕನೇ ತರಗತಿಯಲ್ಲಿದಾಗ ನಮ್ಮ ಕುಟುಂಬ ಹಾಗೂ ನಮ್ಮ ವಠಾರ ಜನಗಳೆಲ್ಲ ಒಟ್ಟಿಗೆ ಹೋಗಿ ನೋಡಿದ ಸಿನಿಮಾ ಜೋಗಿ. ಮದ್ದೂರಿನ ಸಂಜಯ ಟ್ಯಾಕಿಸ್ ನಲ್ಲಿ.