ಅವನೇ ಶ್ರೀಮನ್ನಾರಾಯಣ
ಅದ್ಭತವಾದ ಕನ್ನಡ ಚಿತ್ರ, ಕನ್ನಡ ಚಿತ್ರವನ್ನು ಪ್ರೋತ್ಸಾಹಿಸಿ
ಚಿತ್ರದ ಮೇಕಿಂಗ್ ಅದ್ಭುತವಾಗಿದೆ ರಕ್ಷಿತ್ ಶೆಟ್ಟಿ ಅಚ್ಚುತ್ ರಾವ್ ಶಾನ್ವಿ ಶ್ರೀವಾಸ್ತವ್ ಬಾಲಾಜಿ ಮನೋಹರ್ ಪ್ರಮೋದ್ ಶೆಟ್ಟಿ 🐄 ಬಾಯ್ ರಿಷಬ್ ಶೆಟ್ಟಿ ಅಭಿನಯದ ಚಿತ್ರದ ಕೊನೆವರೆಗೂ ಗಮನ ಸೆಳೆಯುತ್ತದೆ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಎಲ್ಲವೂ ಅಂದುಕೊಂಡಂತೆ ಮೈಮನ ಚಿತ್ರದ ಕಡೆಗೆ ಸೆಳೆಯುತ್ತದೆ.😍