ನಾನು ಸಿನಿಮಾ ನೋಡಿದ್ದ್ ಮೇಲೆ,
ನನಗೆ ಈ ಸಿನಿಮಾ ಹೆಸರು ಇರೋ ಹಾಗೇನು ಫ್ರೆಂಚ್ ಬಿರಿಯಾನಿ ಸಿಗಲಿಲ್ಲ, ಕುಷ್ಕ ಸಿಕ್ತು ಅನ್ನಬಹುದು, ಹೊಟ್ಟೆ ತುಂಬಿತು ಆದ್ರೆ ತೃಪ್ತಿ ಆಗ್ಲಿಲ್ಲಾ ಅಂತ ನನ್ನ ಅಭಿಪ್ರಾಯ, ಸಿನಿಮಾ ಬಹುತೇಕ ಚೆನ್ನಾಗಿ ಮೂಡಿ ಬಂದಿದೆ ಆದ್ರೆ ಚಿತ್ರ ಕಥೆಯಲ್ಲಿ ಏನೋ ಮಿಸ್ ಆಗಿದೆ ಅನ್ನಿಸ್ತಿದೆ , But really all artists are doing very well. Thank you all.