ಕನ್ನಡ ಸಿನಿಮಾ ಕೆ ಜಿ ಎಫ್ ಚಾಪ್ಟರ್ 2 world wide Release , ಈ ನಮ್ಮ ಕನ್ನಡ ಸಿನಿಮಾವು 1000 ಕೋಟಿ₹ ಕ್ಲಬ್ ಸೇರೋ ಸಿನಿಮಾವಾಗಲಿ.
Jai YASH ❤
we miss U so much😭 Appu sir . Power Star ಡಾ. ಪುನೀತ್ ರಾಜ್ಕುಮಾರ್ 🤍💓.
ಕೆ ಜಿ ಎಫ್ ಚಾಪ್ಟರ್ 2 ಸಿನಿಮಾ 70 ದೇಶಗಳಲ್ಲಿ 11000 ಥಿಯೇಟರ್ ನಲ್ಲಿ ಬೆಳ್ಳಿ ತೆರೆಯ ಮೇಲೆ ಬಿಡುಗಡೆ ಮಾಡಲಾಗಿದೆ
ಎಲ್ಲಾರು ಸಹ ಕನ್ನಡ ಸಿನಿಮಾ ಕೆ ಜಿ ಎಫ್ ಚಾಪ್ಟರ್ 2 ಸಿನಿಮಾವನ್ನು ನಿಮ್ಮ ಹತ್ತಿರದ ಚಿತ್ರ ಮಂದಿರಗಳಲ್ಲಿ ವೀಕ್ಷಿಸಿ.
ಕೆ ಜಿ ಎಫ್ ಚಾಪ್ಟರ್ 2 ಸಿನಿಮಾವು ತುಂಬಾ ಚೆನ್ನಾಗಿದೆ ಎಲ್ಲೂ ಸಹ ಯಾವುದೆ ಸೀನ್ ಸಹ ಬೇಜಾರು ಆಗುವುದಿಲ್ಲ ದಯವಿಟ್ಟು ನಿಮ್ಮ ಹತ್ತಿರದ ಚಿತ್ರ ಮಂದಿರಗಳಲ್ಲಿ ನೋಡಿ ಆನಂದಿಸಿ.
ಜೈ ಕರ್ನಾಟಕ ಜೈ ಯಶ್❤🔥