ಬಹಳ ಸೊಗಸಾಗಿ ಮೂಡಿ ಬರುತ್ತಿದೆ ನಾವು season 1ರಿಂದ. ಚಾಚೂ ತಪ್ಪದೆ ನೋಡಿಕೊಂಡು ಬರುತ್ತಿದ್ದೇವೆ
ನಿಮ್ಮಲ್ಲಿ ಒಂದು ವಿನಂತಿ ನಟಿ ರಮ್ಯಾರನ್ನು ಆಹ್ವಾನಿಸುತ್ತಿದ್ದೀರಿ ಎಂದು ತಿಳಿಯಿತು ಅವರಿಗೆ ಈ ಕುರ್ಚಿಯಲ್ಲಿ ಕೂರುವ ಅರ್ಹತೆ ಇಲ್ಲಾ ಇದು ನನ್ನ ಅನಿಸಿಕೆ. ಇನ್ನೂ ಹಿರಿಯ ,ಮಾಹಾನ್ ನಟ ,ನಟಿಯರು, ಸಾಧಕರಿಗೂ ಇದ್ದಾರೆ ಅವರನ್ನು ಮೊದಲು ಆಹ್ವಾನಿಸಿ ಇದು ನನ್ನ ವಿನಂತಿ ಧನ್ಯವಾದಗಳು