ಉಪೇಂದ್ರರ ದೊಡ್ಡ ಅಭಿಮಾನಿಯಾಗಿ ಹೋದ ನನಗೆ ದೊಡ್ಡ ಹೊಂಡದೊಳಗೆ ಬಿದ್ದ ಅನುಭವವಾಯ್ತು..ಇಂತ ಕೆಟ್ಟ ಚಿತ್ರ ಮಾಡಿ ಕೂಡ ವೇದಿಕೆ ಮೇಲೆ ಬಂದು ಅವರನ್ನು ಇವರು ಇವರನ್ನು ಅವರು ಹೊಗಳಿ ಏನೋ ಹಾಗೆ ಮಾಡಿದ್ದಾರೆ ಅಂದುಕೊಬೇಕೋ ಹಾಗೆ ನಾಟಕ ಮಾಡಿ ನಮ್ಮ 250 ರೂಪಾಯಿನ ಹೊಗೆ ಹಾಕುತ್ತಾರೆ..ಉಪೇಂದ್ರ ಮೇಲೆ ಸಿಟ್ಟು ಬಂತು ...ಅಷ್ಟೊಂದು ಟ್ಯಾಲೆಂಟ್ ಇಟ್ಟುಕೊಂಡು ಕೇವಲ ದುಡ್ಡಿಗೋಸ್ಕರ ಈ ತರ ಮಾಡ್ತಾರೆ ..ಫಿಲ್ಮ್ ಅಲ್ಲಿ ಮಾತ್ರ ಅವರದ್ದು ಧೈರ್ಯ ನಿಜ ಹೇಳೋಕೆ ..ನಿಜಜೀವನದಲ್ಲಿ ಯಾಕೋ ಬಕೆಟ್ ತರ ಆಡ್ತಾರೆ ...