#ರೂಪಾಂತರ
ಕಾಡುವ ಸಿನಿಮಾಗಳು ಕೆಲವೇ ಕೆಲವು. ಬಹುಶಃ ಈ ಸಿನಿಮಾ ಬಹುದಿನಗಳ ಕಾಲ ನೆನಪಿನಲ್ಲಿ ಉಳಿಯುತ್ತೆ. ರೂಪಾಂತರಗೊಂಡು ಅಂತ್ಯಗೊಳ್ಳುವ ಸಿನಿಮಾದಿಂದ ಒಂದು ವರ್ಣಿಸಲಾಗದ ವಿಷಾದ ಭಾವದಿಂದ ಹೊರಬಂದೆ. ಒಂದಕ್ಕೊಂದು ಬೆಸೆದುಕೊಂಡಿರುವ ನಾಲ್ಕು ವಿಭಿನ್ನ ಕಥೆಯ ಗುಚ್ಛ ಇದು. ಮನೋಜ್ಞವಾದ ಸಿನಿಮಾದ ನಿರೂಪಣೆಯೇ ಇದರ ಪ್ಲಸ್ ಪಾಯಿಂಟ್. ಕಥೆಯೇ ಸಿನಿಮಾದ ಹೀರೋ ಎಂದರೆ ತಪ್ಪಗಲಾರದು. A true cinematic experience ! A true Gem movie in sandalwood. Never miss in theater...!
"ನಾನು ಹುಳ, ಚಿಟ್ಟೆಯಾಗಲು ಪ್ರಯತ್ನಪಡುತ್ತಿದ್ದೇನಷ್ಟೆ"
ಇಡೀ ಸಿನಿಮಾ ತಂಡಕ್ಕೆ ಮನಃಪೂರ್ವಕ ಧನ್ಯವಾದಗಳು! 🙏