ಕನ್ನಡ ಚಲನಚಿತ್ರರಂಗದ ಇತಿಹಾಸದಲ್ಲಿಯೇ ಒಂದು ಅದ್ಭುತ ಚಿತ್ರ. ಪ್ರತಿಯೊಬ್ಬ ಕಲಾವಿದರ ಅಭಿನಯ ಅತಿ ಅದ್ಭುತ. ಅದರಲ್ಲೂ ಅಂಬರೀಶ್ ಅವರ ಅಭಿನಯ ಅದ್ಭುತ. ಈ ಚಿತ್ರದಲ್ಲಿನ ಅವರ ಅಭಿನಯ ಮನಮಿಡಿಯುವಂತಿದೆ.
ಅಂಬರೀಶ ರವರಂತಹ ನಟರು ಮತ್ತು ಪುಟ್ಟಣ್ಣ ಕಣಗಾಲ್ ರವರಂತಹ ನಿರ್ದೇಶಕರು ಮತ್ತೆ ಮತ್ತೆ ಹುಟ್ಟಿ ಬರಬೇಕು.
ನೂರಕ್ಕೆ ನೂರರಷ್ಟು ಅತ್ಯುತ್ತಮ ಚಿತ್ರ.