777 CHARLIE
ಒಂದು ಅದ್ಭುತವಾದ ಪ್ರೀತಿಯ ಕಾವ್ಯ
ಪ್ರತೀ ಒಬ್ಬ ಮನುಷ್ಯನಲ್ಲೂ ಒಳ್ಳೆ ವ್ಯಕ್ತಿತ್ವ ಇರುತ್ತೆ ಅದನ್ನ ಹೊರತಗಿಯೋಕ್ಕೆ ಒಂದು ಕಿಡಿ ಬೇಕು ಅಂತಹ ಕಿಡಿ ನಮ್ಮ ಚಾರ್ಲಿ 777
ನಿರ್ದೇಶಕನ ಅದ್ಭುತವಾದ ದೃಶ್ಯ ಕಾವ್ಯ ಈ ಸಿನೆಮಾ....
ಪ್ರತೀ ಒಂದು ದೃಶ್ಯ ಕೂಡ ಚೆಂದ ಚಾರ್ಲಿಗಾಗಿ
ಹುಡುಕುವ ಸನ್ನಿವೇಶ ಅಂತೂ ಮೈ ಚುಮ್ ಅನ್ಸುತ್ತೆ ಒಟ್ಟಾರೆಯಾಗಿ ಒಂದು ಒಳ್ಳೆ ಸಿನಿಮಾ ನಮ್ಮ ಕನ್ನಡ ನಾಡಲ್ಲಿ ಮತ್ತೆ ಎಲ್ಲಾರು ದಯವಿಟ್ಟು ಸಿನಿಮಾ ವೀಕ್ಷಣೆ ಮಾಡಿ
ನಿರ್ದೇಶಕರು
ನಾಯಕ ನಟ
ಚಾರ್ಲಿ ಹಾಗೂ ಎಲ್ಲಾ ಕಲಾವಿದರು ಅತ್ಯಂತ ಸುಂದರವಾಗಿ ನಟನೆ ಮಾಡಿದರೆ
4.7/5