ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ.. ಯಶ್ ಆಕ್ಟಿಂಗ್ ಪ್ರಶಾಂತ್ ನೀಲ್ ಮೇಕಿಂಗ್ ಅದ್ಭುತವಾಗಿತ್ತು.. ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದುಕೊಡುತ್ತೆ... ಎಲ್ಲ ಪಾತ್ರಗಳು ಪಾತ್ರದಾರಿಗಳು ಎಕ್ಸಲೆಂಟ್ ಆಗಿ ನಟನೆ ಮಾಡಿದ್ದಾರೆ.. ಓವರಾಲ್ ಚಿತ್ರ ತುಂಬಾ ಚನ್ನಾಗಿದೆ... ಚಿತ್ರಮಂದಿರದಲ್ಲಿ ವೀಕ್ಷಿಸಿ ಎಂಜಾಯ್ ಮಾಡಿ....