Reviews and other content aren't verified by Google
One of the block buster film in kannada industries.. 🙏
Simhadriya Simha
Review·1y
More options
ಎಲ್ಲರಿಗೂ ನನ್ನ ನಮಸ್ಕಾರಗಳು.. 🙏
ದೃಶ್ಯ-೨ಚಲನಚಿತ್ರವು ಚೆನ್ನಾಗಿ ಮೂಡಿಬಂದಿದೆ ರವಿ ಸರ್ ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ ಹಾಗೂ ನವ್ಯನಾಯರ್ ಮೇಡಂ ಕೂಡ ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ ಎಲ್ಲರೂ ದಯವಿಟ್ಟು ಕನ್ನಡ ಚಲನಚಿತ್ರಗಳು ಚಿತ್ರಮಂದಿರದಲ್ಲಿ ನೋಡಿ.. 🙏
Aa Drushya
Review·1y
More options
ಇತ್ತಿಚಿನ ಚಲನಚಿತ್ರಗಳಲ್ಲಿ ಮದಗಜ 💪 ಚಿತ್ರವು ತುಂಬಾ ಚೆನ್ನಾಗಿ ಮೂಡಿಬಂದಿದೆ ನನಗೆ ತುಂಬಾ ಇಷ್ಟ ಆಯ್ತು. ಶ್ರೀ ಮುರಳಿ ಸರ್ ನಟನೆ ಮೆಚ್ಚಲೆ ಬೇಕು 🐘ಜೈ ಡಿ ಬಾಸ್ 🐘.. ❤️