ಬರೀ ಹೀರೋ ಹಿರೊಯಿನ್ ಇಂದ ಒಂದೊಳ್ಳೆ ಸಿನಿಮಾ ಆಗಲ್ಲ. ಒಂದು ಒಳ್ಳೆ ಕತೆ ಬೇಕು. ಒಳ್ಳೆ ನಿರ್ದೇಶಕರು, ಕೆಮರಾಮ್ಯಾನ್, ಎಡಿಟರ್, ಕಲಾವಿದರು ಎಲ್ಲಾ ಸೇರಿ ಈ ಸಿನೆಮಾ ಆಗಿದೆ.
Unnecessory ಯಾವುದೇ extra scene ಇಲ್ಲಾ. Songs ಕೂಡ ಕಥೆಗೆ ಪೂರಕವಾಗಿರೋದೆ. ಫ್ಯಾಮಿಲಿ ಜೊತೆ ನೋಡಬಹುದಾದ ಒಂದೊಳ್ಳೆ ಹಾಸ್ಯಮಯ ಮತ್ತು ಮನರಂಜನೆಯ ಸಿನೆಮಾ.
ಒಬ್ಬ ಸಾಮಾನ್ಯ head constable ತನ್ನ ಕೆಲಸದಲ್ಲಿ ಮನೇಲಿ ಅನುಭವಿಸುವ ಸಂದರ್ಭವನ್ನು ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ. ಹೀರೋ ಗೆಲ್ಲೊದಲ್ಲ, ಒಳ್ಳೆ ಮೂವೀ ಗೆಲ್ಬೇಕು.