A heart -touching movie KoTi. ಡಾಲಿ ಧನಂಜಯ, ತಾರಾ, ರಮೇಶ್ ಇಂದಿರಾ ಅವ್ರದ್ದು ಮನೋಜ್ಞಾ ಅಭಿನಯ. ಒಂದು ಪುಟ್ಟ ಪಾತ್ರದಲ್ಲಿ ನಮ್ಮ ದುನಿಯಾ ವಿಜಿ ಅವರು ಅವರ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.. ಚಿತ್ರದ ಕಥೆ ತುಂಬಾ ಸೊಗಸಾಗಿದೆ ಹಾಗೂ ನೋಡುಗರಲ್ಲಿ ಕುತೂಹಲ ಕೆರಳಿಸುತ್ತ ಹೋಗಿತ್ತೇ. Its all about how to earn one crore Rupees in a good way without cheating or without stealing. ಆರಂಭ ಹಾಗೂ ಅಂತ್ಯ awesome. ಕಿರು ತೆರೆಯ ತುಂಬಾ ನಟರ ಹಿಂಡೆ ಇದೆ. Totally awesome ಮೂವಿ. I really liked it. I will give out of out 5/5👏👏