ಅಚ್ಚಪ್ಪ ನಂತ ವೀರ,ಧೀರ,ಶೂರ,ದೇಶಪ್ರೇಮಿ ಹುಟ್ಟಿದಂತ ಈ ನಾಡಲ್ಲಿ ನಾ ಹುಟ್ಟಿದ್ದೇ ಪುಣ್ಯ.🙏.
ಕಲಿಗಳ ನಾಡು,ಕವಿಗಳ ಬೀಡು.
ಈ ಚಿತ್ರದಲ್ಲಿ ವಿಷ್ಣುದಾದರನ್ನ ಅಚ್ಚಪ್ಪನ ಪಾತ್ರದಲ್ಲಿ ನೋಡಿದಾಗ ಎದ್ದು ನಿಂತು ಚಪ್ಪಾಳೆ ಯ ಜೊತೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ರಿಗೆ ಎರಡು ಹನಿ ಕಣ್ಣೀರು ಸುರಿಸದೇ ಇರಲಾರದು ಈ ನಮ್ಮ ಕಣ್ಗಳು.