Reviews and other content aren't verified by Google
ಕಥೆ,ಚಿತ್ರಕಥೆ,ನಿರ್ದೇಶನ,ನಟನೆ,ಸಾಹಿತ್ಯ,ಸಂಗೀತ,ಛಾಯಾಗ್ರಹಣ,ಡ್ಯಾನ್ಸ್,ಕಾಮಿಡಿ,ಎಡಿಟಿಂಗ್,ಕೊರಿಯೋಗ್ರಫಿ,ಆಕ್ಟರ್ಸ್ ಸೆಲೆಕ್ಷನ್,ಸಂದೇಶ ಎಲ್ಲವೂ ಅತ್ಯುತ್ತಮವಾಗಿದೆ.ತುಂಬಾ ದಿನಗಳ ನಂತರ ನಾನು ಒಂದೊಳ್ಳೆ ಸಿನಿಮಾನ ನೋಡಿದೆ.ಇಡೀ ಚಿತ್ರತಂಡಕ್ಕೆ ಶುಭವಾಗಲಿ ಹಾಗೂ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು