" ಕಥೆಯೊಂದು ಶುರುವಾಗಿದೆ" ಸಿನಿಮಾ ಹೇಗಿತ್ತು ಎಂದು ಅಚ್ಚ ಕನ್ನಡ ಪದದಲ್ಲಿ ಹೇಳಬೇಕೆಂದರೆ "ನವಿರಾದ ಸಿನಿಮಾ ". ಸಂಜೆ ಹೊತ್ತಲ್ಲಿ ಒಬ್ಬನೆ ಸಮುದ್ರ ದಂಡೆಯಲ್ಲಿ ಕುಳಿತು, ಸಮುದ್ರ ನೋಡಿ ಬರುವಾಗ ಇರುವ ಒಂದು feel , ಸಿನಿಮಾ ನೋಡಿ ಬರುವಾಗ ಉಳಿಯುವ ಭಾವನೆ (Don't expect any fight scenes & item dance) .
ಕಣ್ಣಿಗೆ ಹಬ್ಬ Sir. Visual Quality Zindagi Na Milega Dubaara (Not Story) ತರ rich ಆಗಿತ್ತು. Music ಸಹ ಬಹಳ ಇಂಪಾಗಿ ಕಥೆಯ visualನಷ್ಟೆ ನವಿರಾಗಿತ್ತು. ಈ ಸಿನಿಮಾ ಕಣ್ಣಿಗೆ ತಂಪು, ಕಿವಿಗೆ ಇಂಪು. Thanks to Both the Prodction house for Producing this Movie. And thanks to Director Senna Hegde & His team for giving wonderful feel good movie.