ಪೋರಸ್ ಒಬ್ಬ ಉತ್ತಮ ರಾಜ.ಉತ್ತಮ ಹೃದಯ ವಂತಿಕೆ ಮತ್ತು ನಮ್ಮ ಭಾರತ ದೇಶದ ಬಗ್ಗೆ ಅಪಾರ ಪ್ರೇಮ ,ಗೌರವ ಇರುವ ಶ್ರೇಷ್ಠ ರಾಜ.ಎಲ್ಲಾ ಕಡೆ ಕುತಂತ್ರದಿಂದ ರಾಜ್ಯಗಳನ್ನು ವಶಮಾಡುತ್ತ ಬಂದ ಕ್ರೂರ ರಾಜ ಅಲೆಕ್ಸಾಂಡರ್ ,ವೀರ ಧೀರ ಪೋರಸ್ ಎದುರು ಏನೂ ಇಲ್ಲ. ಉತ್ತಮ ಸೀರಿಯಲ್. ಎಲ್ಲರೂ ನೋಡಲೇಬೇಕಾದ ಧಾರಾವಾಹಿ. ಈ ಸೀರಿಯಲ್ ಮಾಡಿದವರಿಗೆ ತುಂಬಾ ಧನ್ಯವಾದಗಳು.ಅಲೆಕ್ಸಾಂಡರ್ ಅಲ್ಲ Great, ಪೋರಸ್ the Great.