ಇ ಮೂವಿ ಇಂದ ಮಕ್ಕಳಲ್ಲಿ ರೌಡಿಜಾಮ್ ಬಗ್ಗೆ ಜಾಸ್ತಿ ಅವರ ಮನಸಿನಲ್ಲಿ ಬೇರುರುತ್ತೆ,,, ಉತ್ತಮವಾದ ಸಮಾಜ ನಿರ್ಮಾಣವಗಲು ಉತ್ತಮವಾದ ವಿಷಯಗಳು ಇರುಬೇಕು,, ಇಂಥಹ ಫಿಲಂ ನಿಂದ ಮತ್ತೆ ಜಮಾಜದಲ್ಲಿ ರೌಡಿಜಾಮ್ ಜಾಸ್ತಿ ಆಗುವ ಸಂಬಾವ ಇದೆ.
ನಾನು ಫಿಮ್ ನೋಡಿ ಹೊರಗಡೆ ಬಂದಾಗ ಯುವಕರಲ್ಲಿ ಆಲವಾರು ಬದಲಾವಣೆಗಳು ಮತ್ತು ಅವರ ಮಾತುಗಳು ಮಾರಕವಾದಂತೆ ತೋರುತಿತ್ತು.