Reviews and other content aren't verified by Google
👌👌👌👌 really superb movie ...
12 Angry Men
Review·1y
More options
ಈ ಸಿನಿಮಾದ ಕಥೆ ಹಾಗು ಚಿತ್ರ ಕಥೆ ಬಹಳ ಅತ್ಯುತ್ತಮವಾಗಿದೆ ಹಾಗು ನೋಡಿದ ನಂತರ ವಿಶೇಷ ಅನುಭವ ನೀಡುತ್ತದೆ ಬಹಳ ಹಿಡಿಸಿದ ಚಿತ್ರ 💐💐
The Shawshank Redemption
Review·1y
More options
ಜೀವನದಲ್ಲಿ ನಮಗೆ ಬರುವ ಕಷ್ಟ ಯಾರಿಗೂ ಬರಲ್ಲ...ಎಂದುಕೊಂಡಿದ್ದರೆ ..ಓಮ್ಮೆ ಈ ಸಿನಿಮಾ ನೋಡಬೇಕು...ಪ್ರತಿದಿನವೂ ಓಡುವುದು ಓಡುವುದು ಕೆಲಸ ಒಂದು ಜೀವನ ರೂಪಿಸಿಕೊಳ್ಳುವಲ್ಲಿ ಕಥ ನಟ ಪಡುವ ಕಷ್ಟ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.. ಸಿನಿಮಾ ಕೊನೆಯಲ್ಲಿ ಕಣ್ಣು ಓದ್ದೆ ಆಗುವುದು ತಪ್ಪಲ್ಲ...👌👌💐💐