ನೈಜವಾಗಿ ಮೂಡಿಬಂದಿದೆ , ನಿಷ್ಕಲ್ಮಶ ಪ್ರೀತಿ ತೋರಿಸುವ ರೀತಿ ನಿರ್ದೇಶಕರು ಯಶಸ್ವಿ ಯಾಗಿದ್ದಾರೆ ಇಂತಹ ಚಿತ್ರ ಸಿನಿಮಾ ಮಂದಿರದಲ್ಲಿ ನೋಡಲಾಗದ ಬೇಸರವಿದೆ , ಹಿನ್ನೆಲೆಯಲ್ಲಿ ಸಂಗೀತ ಉತ್ತಮ , ನನಗೆ ಹಿಂದೆ ಇದ್ದನಿರ್ದೇಶಕ ನಾಗುವ ಆಸೆ ಮತ್ತೆ ಚಿಗುರೊಡೆದಿದೆ ಬೆಳವಾಡಿ ಅಭಿನಯ ಸಣ್ಣ ಸಣ್ಣ
ನೋಟಗಳಲ್ಲಿ ಭಾವನೆಗಳಲ್ಲಿ ವ್ಯಕ್ತಪಡಿಸುವ ಅಭಿನಯ ಅತ್ಯುತ್ತಮ
ಒಟ್ಟಿನಲ್ಲಿ ನಿರ್ದೇಶಕರ ಶ್ರಮ ಸಿನಿಮಾ ಪ್ರೀತಿ ಗೆ ನನ್ನ ಅಭಿನಂದನೆಗಳು