ಒಂದು ಫಿಲಂ ಮಾಡಕ್ ಬಂದ್ರೆ ಮಾಡ್ಬೇಕು, ಇಲ್ಲ ತಿ* ಮುಚ್ಕೊಂಡ್ instgram ಅಲ್ ರೀಲ್ಸ್ ಮಾಡ್ಬೇಕು. ಯ್ಯಕ್ರೋ ಕನ್ನಡ ಹೆಸ್ರು ಹಾಳ್ ಮಾಡ್ತಿರಾ.
ಹೀರೋ 👎
ಆಕ್ಟಿಂಗ್ 👎
ಹೀರೋಯಿನ್ ( ಶಸ್ತೃಕ್ಕೆ )👎
ಹಾಡು 👎👎
ಆಕ್ಷನ್ OK
ನಿರ್ದೇಶನ 👎👎👎
A P ಅರ್ಜುನ ಅಂಬಾರಿ ಅಂತ ಮೂವೀ ಮಾಡಿರೋನು ನೀನು, ಯಾಕೆ ಈ ಥರ ಡಬ್ಬ ಮೂವೀ ತೆಗಿತಿರ.
A P ಅರ್ಜುನ, ಚೇತನ್ ಕುಮಾರ್, ಹೆಬ್ಬುಲಿ ಕೃಷ್ಣ ಮರ್ಯಾದೆ ಇಂದ ನಿರ್ದೇಶನ ಬಿಟ್ಬುಡಿ.