Reviews and other content aren't verified by Google
ಸ್ನೇಹಕ್ಕೆ ನಂಬಿಕೆ ಮುಖ್ಯ, ಯಾರು ಏನೇ ಹೇಳಿದ್ರು "ಒಡೆಯ (ಅಂಬಿ )" ಗೆ ತನ್ನ ಸ್ನೇಹಿತನ ಬಗ್ಗೆ ನಂಬಿಕೆ ಇರತ್ತೆ, ಅದೇ ತರ "ಮುತ್ತಯ್ಯ (ವಿಷ್ಣುವರ್ಧನ್)" ಅವರು ಕೂಡ ತನ್ನ ಸ್ನೇಹ ಕಾಪಾಡಿಕೊಂಡು ಬಂದಿರುತ್ತಾರೆ. " ಅವರ ಇಬ್ಬರ ನಿಜ ಜೀವನದ ಸ್ನೇಹ ಸಿನಿಮಾದಲ್ಲಿ ಅದ್ಭುತವಾಗಿ ಮೂಡಿಬಂದಿದೆ".