ಆಗಸ್ಟ್ ೮ ನೇ ತಾರೀಕು ೯ ಗಂಟೆಗೆ ೨೦೧೮ zeekannada ಚಾನಲ್ ಸೀರಿಯಲ್ ಬದಲು ಬೇರೆ ಪ್ರೋಗ್ರಾಂ ಹಾಕಿದ್ದು ಯಾವುದು ಹ ಪ್ರೋಗ್ರಾಂ ಯಾರದೋ ಜೀವನದ ವಿಷಯ ದ ಪ್ರೋಗ್ರಾಂ ದಯಮಾಡಿ ಹ ಪ್ರೋಗ್ರಾಂ ಯಾವುದು ????
೯ ಗಂಟೆ ಇಂದ ೯:೪೫ ರ ವರೆಗೂ ಪ್ರಸಾರ ಹಾಗಿತ್ತು...
ದೇವ್ರು ಕಣ್ಣು ತೆರೆದಿರುವ ಹಾಗೆ ಡಾಕ್ಟರ್ ಗಳು ಪಾಸಿಟಿವ್ ಹಾಗೇ ಇದಾನೆ ಅಂತಾ ಹೇಳುತ್ತಿದ್ದರು ಹ ವಿಷ್ಯ ಯಾವುದು ...... ಝೀಕನ್ನಡದಲ್ಲಿ ಏನಿಕ್ಕೆ ಪ್ರಸಾರ ವಾಗುತಿಲ್ಲ ?????
ಅವತ್ತಿನ ಪ್ರಸಾರದಲ್ಲಿ ಏನ್ ವಿಷ್ಯ ಇದೆ????