ಕೆ ಜಿ ಎಫ್ ಚಿತ್ರ ಕನ್ನಡದ ಹೆಮ್ಮೆ, ಚಿತ್ರ ನೋಡುವ ಪ್ರತಿ ಪ್ರೇಕ್ಷಕನ ಆಶಯ ಒಂದೆ,ಅದು ಮನರಂಜನೆ... ಮುಲಾಜಿಲ್ಲದೆ ಖಂಡಿತವಾಗಿ ರಾಖಿಭಾಯಿ (ಕೆ ಜಿ ಎಫ್) ಕೊಡುತ್ತಾನೆ. ಮತ್ತು ಸಿನಿಮ ನೋಡುವ ಜನರು ಹೊಸತನ ಬಯಸುತ್ತಾರೆ ಅದು ಕೆ ಜಿ ಎಫ್ ಚಿತ್ರದಲ್ಲಿದೆ. ಹಾಗೆ ಸರಿ ತಪ್ಪುಗಳ ಬಗ್ಗೆ ಅಳೆಯುವುದಾದರೆ 5 ಕೊಡಲೇಬಹುದು.
ಇದು ನನ್ನ ಚಿತ್ರ. ನನ್ನ ಹೆಮ್ಮೆ.
ಚಿತ್ರಕ್ಕೆ ನಾನು ಕೊಡುವ ರ್ಯಾಂಕಿಂಗ್ ⭐️⭐️⭐️⭐️⭐️
ಕನ್ನಡಿಗ,
ಪರಮೇಶ್ ಜೆ.