Madhu Chandra's Selfie Mummy Googl Daddy (SMGD) planted curiosity in our minds even before it was released. At the theatre, I was mind blown with how it portrayed the actuality of how things work in modern families and how undeniably relatable most of the scenes were to our real lives. Alas, the concluding theme of the movie opened our eyes towards the sad truths towards which we'd turned a blind eye.
ಪ್ರತಿಯೊಬ್ಬರೂ ಚಲನಚಿತ್ರದ ಪಾತ್ರಗಳೊಂದಿಗೆ ಸಂಬಂಧ ಹೊಂದಬಹುದು, ತಿಳಿಯದೆ ಈ ಅಪಾಯವು ಮೊಬೈಲ್ ಪ್ರತಿ ಕುಟುಂಬದ ಸಮಯವನ್ನು ಆವರಿಸಿದೆ... ಈ ಸಮಸ್ಯೆಯನ್ನು ಪರಿಹರಿಸುವ ನಿರ್ದೇಶಕರ ಪ್ರಯತ್ನ ಸಫಲ ವಾಗಿದೆ.
ಜೀವನ ಮೌಲ್ಯವನ್ನು ಸಾರುವ ವಿನೋದ ಮತ್ತು ಕುಟುಂಬ ಆಧಾರಿತ ಚಲನಚಿತ್ರ
ಪ್ರೀಮಿಯರ್ ಶೋ ನಲ್ಲಿ ಸೃಜನ ಲೋಕೇಶ್ ಭೇಟಿಯಾಗಿ ಶುಭಾಶಯ ಸಲ್ಲಿಸಿದ ಕ್ಷಣ ಸಂತೋಷದಯಕವಾಗಿತ್ತು.