ನಿಮ್ಮ ಸಿನೆಮಾ ನಿಮ್ಮ ಕುಟುಂಬ ಜೊತೆ ನೀಡಿ ಭಾಗ್ಯ ಇತ್ತು. ಪ್ರೊಫೆಸರ್ ಆಗಿ ಹೇಳ್ತೀನಿ ನಿಮ್ಮ ಸಿನೆಮಾ ಕಾನ್ಸೆಪ್ಟ್ ರೀಸರ್ಚ್ ಮಾಡದೆ ಬರ್ಧಿಧೀರ. ಧನ್ವಂತರಿ, ಬ್ರಾಹ್ಮಣರ ಬಗ್ಗೆ ಚಿತ್ರೀಕರಣ ನಿಜಕ್ಕೂ ಅಸಹ್ಯ. ಈ ಸಿನೆಮಾ ನೀಡಿ ನಿಮ್ಮ ಮೇಲೆ ಇದ್ದ ಅಭಿಮಾನ ಕಲ್ಕೊಂದೆ. ಬ್ರಾಹ್ಮಣರ ಮತ್ತು ದೈವಗಳ ಶಾಪ ನಿಜಕ್ಕೂ ಕ್ರೂರ ಆಗಬಹುದು