ಆಹಾ ಎಂಥಾ ಸೀರಿಯಲ್ಲು ಸಾರ್ , ಎಂಥಾ ಸೀರಿಯಲ್ಲು .
ಎಲ್ಲದ್ರಲ್ಲೂ ಸೊನ್ನೆ
ಆಕ್ಟಿಂಗ್ ಸೊನ್ನೆ
ಡೈರೆಕ್ಷನ್ ಸೊನ್ನೆ
ಕಥೆ ಸೊನ್ನೆ
ಡೈಲಾಗ್ಸ್ ಸೊನ್ನೆ
ಸಾರ್ ದಯವಿಟ್ಟು ಇದನ್ನು ನಿಲ್ಲಿಸಿ ,ಹೆಸರು ಮಂಗಳ ಗೌರಿ ಆದರೂ , aa ಯಮ್ಮನಿಗೆ ಒಂದಾದ್ರು ಮಂಗಳವಾದುದು ನಡೆದಿದಿಯಾ , ಯಾವಾಗ್ಲೂ ಗೋಳು .
ಉಗಿಯಕ್ಕೋ ಮನಸ್ಸಾಗದ ಡಬ್ಬ ಸೀರಿಯಲ್ಲು ಇದು
ಪ್ಲೀಸ್ ಸ್ಟಾಪ್ !!!!