ಜಗ್ಗಣ್ಣ ದತ್ತಣ್ಣರಂತ ದಿಗ್ಗಜರನ್ನೊಳಗೊಂಡ ಅನುಭವಿ ತಾರಾಗಣ..
ಹೊಂಬಾಳೆ ಮತ್ತು ಸಂತೋಷ್ ತಂಡದ ಅಚ್ಚುಕಟ್ಟಾದ ಚಿತ್ರೀಕರಣ..
ಸಾಹಿತ್ಯ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಕಿವಿಯಲ್ಲಿ ಮೂಡಿಸುತ್ತವೆ ಹಿಂಪಾದ ಅನುರಣನ..
ಪ್ರಥಮದಲ್ಲಿ ಹೆಸರಲ್ಲೇ ಇರುವಂತೆ ರಾಯರ ದರ್ಶನ..
ಕಡೆಯಲ್ಲಿ ನಮ್ಮ ಹೃದಯಸಾಮ್ರಾಟ ಪರಮಾತ್ಮನ ಹೃದಯಸ್ಪರ್ಶಿ ಆಗಮನ..
ಹಾಸ್ಯಭರಿತ ಭಾವಭರಿತ ಈ ಚಿತ್ರ ಮನರಂಜನೆಯ ಮೂಲಕ ನೀಡಿದೆ ಅದ್ಬುತ ಸಂದೇಶದ ರಸದೌತಣ..
#Photographs prohibited
ಧನ್ಯವಾದಗಳು SANTHOSH & TEAM.
Must watch movie in theatres