... ನನ್ನೆದೆಯ ಆರಾಧ್ಯ ದೈವ ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿ ಬಾಸ್ ಅವರನ್ನು ಹೇಗೆಲ್ಲ ನೋಡಬೇಕು ಎಂದು ಅಂದುಕೊಂಡಿದ್ದೇನೋ ಹಾಗೆ ತೋರಿಸಿದ ತರುಣ್ ಸುಧೀರ್ ಅವರಿಗೆ ಧನ್ಯವಾದಗಳು...
ರಾಬರ್ಟ್ ಈ ವರ್ಷ ದ ಬ್ಲಾಕ್ಬಸ್ಟರ್ ಹಿಟ್ ಆಗುವುದರಲ್ಲಿ ಸಂಶಯವಿಲ್ಲ.
ಜೈ ಡಿ ಬಾಸ್ 🦁🦁🦁🦁❤️💥💥💥