ಶಿವಣ್ಣಗೆ KFI ನಲ್ಲಿ ಎರಡು shades ಇದೆ.
1. ಲಾಂಗು - ಮಚ್ಚು - "ಶಿವಣ್ಣ".
2. ತವರಿಗೆ ಬಾ ತಂಗಿ - " ಶಿವಣ್ಣ".
ಆದರೆ 'ಕವಚ' ಸಿನಿಮಾದಲ್ಲಿ "ಶಿವಣ್ಣನಲ್ಲಿಯ ಅದ್ಭುತ ಕಲಾವಿದನ ಅನಾವರಣವಾಗಿದೆ.."
ಶಿವಣ್ಣ "ಹೀರೋಯಿಸಂ" ಎಂಬ ಪರಿಧಿ ಬಿಟ್ಟು ಅಭಿನಯಿಸಿದ್ದಾರೆ.
ಸಿನಿಮಾದಲ್ಲಿ ಎಲ್ಲಾ ಪಾತ್ರ ಪೋಷಣೆ ಚೆನ್ನಾಗಿದೆ.
ವಶಿಷ್ಟರ ಅಭಿನಯ "ವಿಶಿಷ್ಟ" ವಾಗಿದೆ.
You can't "CONTROL" your hand either to "clap" or " vistual"😤 in LEMON TEA scene..! ( My favt. Scence in this Movie )
"ರೆಕ್ಕೆಯ ಕುದುರೆ ಏರಿ" patho version song, ಪ್ರೇಕ್ಷಕರನ್ನು ತುಂಬಾ Emotional ಮಾಡುತ್ತೆ..😭
Trust me, 100% ಪೈಸಾ ವಸೂಲ್ Movie..!