Reviews and other content aren't verified by Google
ಅತಿಯಾಗಿ ಎಲ್ಲರನ್ನೂ ಟೀಕಿಸಿ ಗುರು ಪ್ರಸಾದ್ ಅವರು ನಿರ್ದೇಶನ ಮಾಡೋದನ್ನ ಮರೆತಿದ್ದಾರೆ ಅನ್ನಿಸುವ ಹಾಗಿದೆ ಸಿನೆಮಾ, 10 ನಿಮಿಷ ಶಾರ್ಟ್ movie maduva ಕಥೆಯನ್ನು 2 ಘಂಟೆ ರಬ್ಬರ್ ತರ ಎಳೆದು ದುಡ್ಡು ಕೊಟ್ಟು theater ಗೆ ಬಂದೊರಿಗೆ ತುಂಬಾ ನಿರಾಸೆ ಮಾಡಿದ್ದಾರೆ.