Sign in
Ravinayak Ravi
more_vert
Main menu options
Reviews and other content aren't verified by Google
ಎಂತಹ ಸುಂದರವಾದ ನಾಡು ನಮ್ಮ ಕರುನಾಡು ನೋಡುತ್ತ ಕುಳಿತರೆ ಮನ ತುಂಬಿ ಬರುತ್ತದೆ..ಮನಸ್ಸಿಗೆ ಎಲ್ಲು ಇಲ್ಲದ ಆನಂದ, ಸಂತೋಷ, ಸಮಾಧಾನ..😍 ನಮ್ಮ ಕರುನಾಡನ್ನು ಕಣ್ತುಂಬ ತುಂಬಿಕೊಳ್ಳಲು ನಿಮ್ಮಿಂದ ಸಧ್ಯವಾಗಿದೆ😍❤..ನಿಮಗೆ ನಮ್ಮ ಧನ್ಯವಾದಗಳು🙏
Wild Karnataka
Review
·
5y
more_vert
More options