ಒಂದು ಅದ್ಭುತ ಸಿನಿಮಾ ನೋಡಿದ ಅನುಭವ ಆಯ್ತು...
ತಿಳಿಯಾದ, ಸ್ವಚ್ಛ, ಸಿಹಿಯಾದ, ರುಚಿಯಾದ ನೀರು ಕುಡಿದಂತೆ, ಭಾವನೆಗಳು ಯಾವುದೇ ಸದ್ದು ಗದ್ದಲವಿಲ್ಲದ ಸುನಾಮಿ ಯಂತೆ ಸಂಪೂರ್ಣ ಅವರಿಸಿದಂತಾಯಿತು.... ಕಣ್ಣಾಲಿಗಳು ತಂತಾನೆ ತೇವಗೊಂಡವು...
ಕಾಡುವ ಪಾತ್ರಗಳು, ಹಿನ್ನಲೆ ಸಂಗೀತ, ಸಂಭಾಷಣೆ, ಛಾಯಾಗ್ರಹಣ, ಎಲ್ಲವೂ ಅದ್ಭುತ....
ಇಂಥ ಅದ್ಭುತ ಸಿನಿಮಾ ನೀಡಿದ್ದಕ್ಕೆ ಇಡೀ ತಂಡಕ್ಕೆ ಧನ್ಯವಾದಗಳು...