ಪರೋತಿ ಮತ್ತು ಸರಸ್ವತಿ ಯವರ ಆತ್ಮೀಯ ಒಡನಾಟ, ಇವರಿಬ್ಬರ ಕಷ್ಟದ ಜೀವನ, ತ್ಯಾಗ, ಜೀವನ ಪ್ರೀತಿ ಒಂದೆಡೆಯಾದರೆ, ರಾಮ ಐತಾಳರ ಜೀವನ ಕ್ರಮ, ಪ್ಹೌ ರಹಿತ್ಯ,ಮತ್ತೊಂದು ಮದುವೆ , ಲಚ್ಚ ನ ಜೀವನ ,ನಾಗವೇಣಿಯಾ ಕಷ್ಟದ ಬದುಕು ಅಬ್ಬಾ ಕಾರಂತರ ಕಾದಂಬರಿ ಮರಳಿ ಮಣ್ಣಿಗೆ.ನಾನು ಮರಳಿ ಮಣ್ಣಿಗೆ ಹೋಗುವ ತನಕ ಮರೆಯಲಾಗದ ಕಾದಂಬರಿ.