One of the best movie.......ಮನೆಗೆ ಸೊಸೆ ಬಂದಮೇಲೆ ಅತ್ತೆ, ಮಾವನನ್ನ ಯಾವ ರೀತಿ ಕಾಣ್ತಳೆ ಸೊಸೆ, ಎಂಬುವುದನ್ನ ಬಹಳ ಅಧ್ಬುತವಾಗಿ ತೋರಿಸಿದ್ದಾರೆ.....ನಾವು ಎಷ್ಟು ಪಾಪ, ಪುಣ್ಯ ಮಾಡಿದ್ದಿವೋ ಅಷ್ಟೆ ಬೇಗ ಅದೆಲ್ಲ ಸಮನಾಗಿ ಹಿಂತಿರುಗಿ ಬಂದೆ ಬರುತ್ತೆ.....ಮನೆಗೆ ಬಂದ ಹೆಂಡತಿ ಅತ್ತೆ, ಮಾವ ಅಂತ ತಿಳ್ಕೋಳೋದು ಬಿಟ್ಟು ಅಮ್ಮ, ಅಪ್ಪ, ಅಂತ ತಿಳ್ಕೊಂಡು ಇಳಿ ವಯಸ್ಸಿನಲ್ಲಿ ಅವರ ಸೇವೆ ಮಾಡಿದ್ರೆ ಪ್ರಪಂಚದಲ್ಲಿ ವೃದ್ಧಾಶ್ರಮ ಇರುವುದಿಲ್ಲ............