ಇತ್ತೀಚಿನ ದಿನಗಳಲ್ಲಿ ನಾನು ನೋಡಿದಂತಹ ಒಂದು ಅತ್ಯುತ್ತಮ ಚಲನಚಿತ್ರ.ರಂಗಾಯಣ ರಘುವವರು ಪಾತ್ರಕ್ಕೆ ಜೀವ ತುಂಬಿದ್ದಾರೆ, ಅವರಿಗಾಗಿಯೇ ಕಥೆ ರಚಿಸಿದಂತಿದೆ.ಕಥೆ, ಚಿತ್ರಕಥೆ ,ನಿರ್ದೇಶನ ಅದ್ಭುತವಾಗಿದೆ.ಇದೆ ಚಲನಚಿತ್ರ ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗಿದ್ದಿದ್ರೆ ನಮ್ ಭಾಷೆಯವರೆ ಬಾಯಿ ಬಾಯಿ ಬಿಟ್ಕೊಂಡು ಸಿನಿಮಾ ನೋಡ್ತ ಇದ್ರು.