Reviews and other content aren't verified by Google
ಎಂಥಹ ಮೇಧಾವಿ, ಜ್ಞಾನಿ, ಸಾಧಕರನ್ನು ಕರೆಸುತ್ತಿದ್ದೀರಿ.... ಸ್ವಲ್ಪ ಯೊಚಿಸಿ ಚಿಂತಿಸಿ ಸಮಾಜಮುಖಿ ಕಾರ್ಯ ಮಾಡಿರುವ ವ್ಯಕ್ತಿತ್ವವುಳ್ಳ ಕನ್ನಡಿಗರ ಕನ್ನಡಭಿಮಾನವುಳ್ಳ ಉತ್ತಮ ನಾಯಕರನ್ನು ಹಾಗೂ ಉತ್ತಮ ಮಾರ್ಗದರ್ಶನ ನೀಡಿರುವ ವ್ಯಕ್ತಿಗಳನ್ನು ಕರೆಯಿಸಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿ ದಯವಿಟ್ಟು. 🙏🙏🙏