ಕನ್ನಡದಲ್ಲಿ ಒಂದು ವಿಭಿನ್ನ ಶೈಲಿಯಲ್ಲಿ, ವಿಭಿನ್ನ ರೀತಿಯಲ್ಲಿ, ಒಂದು ವಿಭಿನ್ನ ಕಥೆಯಲ್ಲಿ ಮೂಡಿಬಂದ ಸಿನಿಮಾ ನಾಯಿನೆರಳು ಎಂದು ಹೇಳ್ಬಹುದು, ಇದಲ್ಲಿಯ ಪಾತ್ರಗಳು ಅತ್ಯುತ್ತಮವಾಗಿವೆ.
ಇದರಲ್ಲಿ ಆಚಾರ, ವಿಚಾರ, ಸಂಸ್ಕೃತಿ, ನಡತೆ, ನುಡಿಗಳನ್ನು ಯಾವ ರೀತಿ ಅನುಸರಿಸಿದರೆ ಸರಿ ಎಂಬುದನ್ನು ತಿಳಿಯಬಹುದು....
ಮುಖ್ಯವಾಗಿ ಇದರಲ್ಲಿ ತಿಳಿಯಬಹುದಾದ ಸಂಗತಿಯಂದರೆ - - ಮನುಷ್ಯ ತನ್ನ ಕ್ಷಣಿಕ ಸುಖಕ್ಕಾಗಿ ಸಣ್ಣ ತಪ್ಪೇ ಮಾಡಿದರು, ಇದರಿಂದ ಇನ್ನೊಬ್ಬರ ಜೀವನ, ಜೀವನ ಶೈಲಿ ಮೇಲೆ ಗಾಡವಾದ ಪರಿಣಾಮ ಬೀರುತ್ತೆ ಅನ್ನೋದು ತಿಳಿಯುತ್ತೆ.
ಒಟ್ಟಿನಲ್ಲಿ ಇಂತಹ ವಿಭಿನ್ನ ರೀತಿಯಲ್ಲಿ ಕಾದಂಬರಿ ಬರೆದ ಎಸ್. ಎಲ್. ಭೈರಪ್ಪ ನವರಿಗೆ ಧನ್ಯವಾದಗಳು 😍