love merej ಅಗಿ 9ವರುಷ ಆಗಿದೆ ಜೀವನ ತುಂಬ ಕಷ್ಟ ಆಗಿದೆ ಮನೆ ಬಾಡಿಗೆ ಮನೆ ಸಂಸಾರ ಚೀಟಿ ಬಡಿ ಶ್ರೀ ಶಕ್ತಿ ಲೋನು ಗಾಡಿ ಪ್ಯಾನೆಸು ಮತೆ ನನ್ನ ಮಗಾ ನನ್ನ ಮಗಳು ಓದುಸುವದಕ್ಕೆ ಕಷ್ಟ ಆಗಿದೆ ನನ್ನಗೆ ತುಂಬ ಕಷ್ಟ ನನ್ನ ಮಗಾ ಮಗಳು ಜೀವನಗಾಗಿ Bigg Bossಲ್ಲಿ ಒಂದು ಅವಕಾಶ ಕೋಡಿ
ಮತೆ love merej ಅವರಿಗೆ ಒಂದು ಅವಕಾಶ ಕೋಡಿ ಸರ್
ಜೈ ಕರ್ನಾಟಕ