ಹೌದು ಕೆ.ಜಿ.ಎಫ್. ಚಾಪ್ಟರ್ ೧ ಗೆ ಹೋಲಿಸಿದರೆ ಕೆ.ಜಿ.ಎಫ್. ಚಾಪ್ಟರ್ ೨; ಕೆ.ಜಿ.ಎಫ್. ಚಾಪ್ಟರ್ ೨ ಗೆ ಹೋಲಿಸಿದರೆ ಸಲಾರ್ ಪಾರ್ಟ್ ೧ - ಸೀಸ್ ಫೈರ್, ಕೆಲವು ಪ್ರೇಕ್ಷಕರಿಗೆ ಸುಮಾರು/ಬಹುತೇಕ ಆಯಾಮಗಳಲ್ಲಿ ಮನರಂಜನೆ ಕೊಟ್ಟರೂ, ಇನ್ನೂ ಕೆಲವರಿಗೆ ಮನರಂಜನೆಯ ಮಟ್ಟ ಕಡಿಮೆಯಾದಂತನಿಸಿರುವುದು ನಿಜವೇ.
Note-ಹೋಲಿಸುವುದೇ ತಪ್ಪೆನ್ನಲಾಗುವುದಿಲ್ಲ, ಮರೆಯದಿರಿ😃