Reviews and other content aren't verified by Google
*ಕಾಮನ್ನಾಗಿ ರೆಫರಿನ್ಸ್ ಇಟ್ಕೊಂಡು ಸಿನೆಮಾ ಮಾಡೊರಲ್ಲ ಸೂರಿ ಸರ್ ನೀವು, ನಿಮ್ ಚಿಂತನೆಗೆ ನನ್ನ ಹ್ಯಾಟ್ಸ್ ಹಾಫ್ ಎಷ್ಟೊ ಸಂಭಂದಗಳ ನಡುವೆ ನಡಿತಿರೋ ಪ್ರೀತಿ ಅನ್ನೋ ರೌಡಿಸಮ್ ನ ಅದ್ಬುತವಾಗಿ ತೊರ್ಸಿದ್ದೀರಾ, ನಿಮ್ಗೆ ಮೀಟ್ರೂ ಜಾಸ್ತಿ ಸರ್. ನೀವೊಬ್ಬ ನಾ ಕಂಡ ಮಿಷ್ಕಿನ್ - ರಾಘವ್ ಸೂರ್ಯ* 😎😎😎