ಮೊದಲನೆಯದಾಗಿ
1. 5, 4 ಸ್ಟಾರ್ ಕೊಟ್ಟಿರೋ audience ge ondu ಮಾತು - ಸ್ವಲ್ಪ ಬೇರೆ ಭಾಷೆಗಳ ಸಿನೆಮಾ ನೋಡಿಲ್ಲ ಅಂದ್ರೆ...ಓಕೆ...ನಿಮ್ಮ ಭಾಷಾಭಿಮಾನ ಕ್ಕೇ... ಧನ್ಯ ವಾದಗಳು...ಆದ್ರೆ... ಇಂಟರ್ನೆಟ್ ಜನರೇಷನ್ ಸೂಪರ್ ಫಾಸ್ಟ್ ಆಗಿರೋ ಈ ಟೈಮ್ ನಲ್ಲಿ...ತೆಲುಗು..ತಮಿಳ್..ಹಿಂದಿ...etc..2001 ಇಂದ 2014 ವರಗು...NTR,VIJAY, AJITH, ಚಿರಂಜೀವಿ,ಬಾಲಕೃಷ್ಣ,ಪ್ರಭಾಸ್, ಇನ್ನೂ ಸಾಕಾಗಲ್ಲ ಲಿಸ್ಟ್... ಇವರ ಮೂವೀಸ್ ಸ್ವಲ್ಪ ನೋಡಿ...ನಿಮ್ಮ ತೊಟ್ಟಿ...TANK... ಇಂದ ಹೊರಗೆ ಬನ್ನಿ🙏🙏🙏🙏
2. ಒಂದೊಂದು ಸಲ.. SANDALWOOD NEXT TO next level ಹೋಗ್ತಾ ಇದೆ...ಅಂತ ಅಂಕೊಡಿರ್ವಾಗ...(ರಂಗಿತರಂಗ,kavaludaari, ಯೂಟರ್ನ್, ಬೆಲ್ ಬಾಟಮ್, gultoo etc....)
Evaga ಈ ಥರ ಮಿಕ್ಸೆಡ್ ವೆಜಟೆಬಲ್ ಪುಲಾವ್...ಸಿನೆಮಾಗಳು.....ಬಂದು ಮತ್ತೆ... ಇಂಡಸ್ಟ್ರಿ ನ ಕೆಳಗೆ beelasta idavey....😴😴😴😴😴
3. ಇನ್ನು ಡೈರೆಕ್ಟರ್ : ಗಾಂಜಾ ಹೊಡ್ಕೊಂದು ಸ್ಟೋರಿ barkondu... ರೀಮಿಕ್ಸ್ ನಲ್ಲಿ ಸೂಪರ್ success... hatsoff ಸಾಹೇಬ್ರೆ 👌👌👌👌👌
4. ಹೀರೋ ಬಗ್ಗೆ ಏನು ಹೇಳಕ್ಕಾಗಲ್ಲ...ಯಾಕೆ ಅಂದ್ರೆ...ಅವ್ರಿಗೆ ಮಾರ್ಕೆಟ್ ಮೈನ್ಟೈನ್ ಮಾಡಲೇಬೇಕು...ಸೋ ಪುಲಾವ್ ಸ್ಟೋರಿ ಮಾಡಲೇಬೇಕು🥴🥴🥴🥴🥴
5. ದಯವಿಟ್ಟು ಇನ್ನು ಮುಂದಕ್ಕೆ..ಸ್ವಲ್ಪ ಜನರೇಷನ್ ತಕ್ಕಂತೆ ಸಿನೆಮಾ ಮಾಡಿದ್ರೆ ಒಳ್ಳೇದು....to all crew of Robert 🙏🙏🙏🙏🙏🙏