Reviews and other content aren't verified by Google
ಸಾರ್ ದಯವಿಟ್ಟು ನಿಮ್ಮ ಸೀರಿಯಲ್ ನಿಲ್ಲಿಸಿ. ಸೇರಿಯಲ್ ಅಂದರೆ ರಬ್ಬರ್ ನಿಜ ಆದರೆ ಅದೇ ಬೇರೊಬ್ಬರಿಗೆ hiritate ಆಗ ಬಾರದಲ್ಲವಾ. ಕಥೆ ಇಲ್ಲಾಂದ್ರೆ ನಾನೇ ಫ್ರೀ ಗೆ ಕಥೆ ಕೊಡುತ್ತೇನೆ. ದಯವಿಟ್ಟು ನಿಮ್ಮ ಸಿರೀಯಲ್ ನಿಲ್ಲಿಸಿ.
Agnisakshi
1 like
Review·1y
More options
ತುಂಬಾ ಚೆನ್ನಾಗಿ ಬರ್ತಿದೆ. ಒಂದು ಅಡ್ವೈಸ್ ಅಂದ್ರೆ Mr ಸೃಜನ್ ಲೋಕೇಶ್ ನೀವು ಬೇರೆ ಬೇರೆ ವೇಷ ಭೂಷಣ ಧರಿಸಿ ಬನ್ನಿ. ಕಾಮಿಡಿ ಡಯಲಾಗ್ ಮೆಣಸಿನ ಕಾಯಿತರ ಇರಬೇಕು. ಆಗ ನೋಡಿ ನಿಮ್ಮ ಟಿಆರ್ಪಿ ಹೇಗೆ ಅಂತ.