ಸಪ್ತಾ ಸಾಗರದಾಚೆ ಸಿನಿಮಾ ಈಗಿನ ಸಿನಿಮಾಗಳಿಗೆ ಹೋಲಿಸಿದರೆ ಇದನ್ನು ನೊಡಲು ಸ್ವಲ್ಪ ತಾಳ್ಮೆ ಬೇಕು ಮಧ್ಯಮ ವರ್ಗದ ಎರಡು ಪುಟ್ಟ ಹೃದಯಗಳು ಬೆಟ್ಟದಷ್ಟು ಪ್ರೀತಿ ತುಂಬಿಕೊಂಡು ಇವತ್ತಿನ ಮೆಟೀರಿಯಲಿಸ್ಟ್ ವ್ಯಕಿಗಳಿಂದಾಗಿ ದೂರವಾಗುವ ಮತ್ತು ಪ್ರೀತಿ ಮತ್ತು ತ್ಯಾಗಗಳ ಒಳನೋಟವನ್ನು ಗುಪ್ತಗಾಮಿನಿಯಂತೆ ಮನದೊಳಗೆ ತಾಳ್ಮೆಯಿಂದ ದೂಡಿಬಿಡುತ್ತದ್ದೆ ಸಿನಿಮಾ ಮುಗಿದಮೇಲೆ ಸುತ್ತಲ್ಲೂ ಕತ್ತಲು ಹಿಸುಕಿದ ಅನುಭವವಾಗ ತೊಡಗುತ್ತದ್ದೆ ಇನ್ನೂ ಸೈಡ್ ಬಿ ಕೂಡ ಇದೆಯೆಂತೆ ಕಾದು ನೋಡಬೇಕು.